ಅನೈತಿಕ ಸಂಬಂಧ ಮುಂದುವರಿಸಲು ಒಪ್ಪದ ಪ್ರಿಯತಮೆಯ ಮನೆಗೆ ಪ್ರಿಯಕರನೊಬ್ಬ ಬೆಂಕಿಯಿಟ್ಟ ಘಟನೆ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ವರದಿಯಾಗಿದೆ. ಆರೋಪಿ ದೀಪಕ್ ಜೈನ್ 30 ವರ್ಷದ ಮಹಿಳೆಯೊಂದಿಗೆ ಕೆಲ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದನು. ಆದರೆ, ಕೆಲ ಕಾರಣಗಳಿಂದಾಗಿ ಇತ್ತೀಚೆಗೆ ಮಹಿಳೆ ಆತನಿಂದ ದೂರವಾಗಿದ್ದಳು. ಇನ್ಮುಂದೆ ದೂರವಿರುವಂತೆ ಸಲಹೆ ನೀಡಿದ್ದಳು. ಆದರೆ, ಆರೋಪಿ ದೀಪಕ್ ಸಂಬಂಧವನ್ನು ಮುಂದುವರಿಸುವಂತೆ ಮಹಿಳೆಯನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ