ಜೇಟ್ಲಿ ಮಂಡಿಸುತ್ತಿರುವ ಬಜೆಟ್ ಮುಖ್ಯಾಂಶಗಳು: *ಬಜೆಟ್ ಮಂಡನೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿದ ಜೇಟ್ಲಿ*3 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರಕ್ಕೆ ನಿರ್ಬಂಧ, 3 ಲಕ್ಷಕ್ಕಿಂತ ಮೇಲ್ಪಟ್ಟ ವ್ಯವಹಾರ ಬ್ಯಾಂಕ್ ಮೂಲಕವೇ ನಡೆಯಬೇಕು. * ಎಲ್ಲ ಸರ್ಕಾರಿ ಸಂಸ್ಥೆಗಳಲ್ಲೂ ಡಿಜಿಟಲ್ ಪಾವತಿ ಕಡ್ಡಾಯ, ನಿವೃತ್ತ ಯೋಧರಿಗೆ ಆನ್ಲೈನ್ ಪಿಂಚಣಿ ನೀಡಿಕೆ, ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೌಲಭ್ಯ, ಆಧಾರ್ ಆಧಾರಿತ 20 ಲಕ್ಷ ಕಾರ್ಡ್ ಸ್ವೈಪಿಂಗ್ ಯಂತ್ರ ಸರ್ಕಾರಿ ಇಲಾಖೆ ಸಂಪೂರ್ಣ ಡಿಜಿಟಲ್ , ಡಿಜಿಟಲ್