ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟ ಪುನಾರಚನೆ ಮಾಡುತ್ತಿದ್ದು ಭಾನುವಾರದಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಶಪಥ ಸಮಾರಂಭ ನಡೆಯಲಿದೆ ಎಂದು ಪಿಎಂಓ ಕಚೇರಿಯ ಮೂಲಗಳು ತಿಳಿಸಿವೆ.