ಲಕ್ನೋ: ಒಂದೆಡೆ ಹೈದರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಪೈಶಾಚಿಕವಾಗಿ ಕೊಲೆಗೈದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿ ಮುಗಿಸಿದ್ದರೆ, ಇನ್ನೊಂದೆಡೆ ಉನ್ನಾವೋದಲ್ಲಿ ನಡೆದಿದ್ದ ಅಮಾನುಷ ಅತ್ಯಾಚಾರ ಸಂತ್ರಸ್ತೆಯ ಕತೆ ಇದಕ್ಕೆ ತದ್ವಿರುದ್ಧವಾಗಿದೆ.ದೇಶವನ್ನೇ ತಲ್ಲಣಗೊಳಸಿದ್ದ ಮತ್ತೊಂದು ಅತ್ಯಾಚಾರ ಪ್ರಕರಣ ಉನ್ನಾವೋ ಅತ್ಯಾಚಾರ ಪ್ರಕರಣ. ಕಳೆದ ವರ್ಷ ಡಿಸೆಂಬರ್ ನಲ್ಲಿ ಶಿವಮ್ ಮತ್ತು ಶುಭಂ ತ್ರಿವೇದಿ ಎಂಬಿಬ್ಬರು ಅಪರಹರಿಸಿ ಅತ್ಯಾಚಾರವೆಸಗಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ