ನವದೆಹಲಿ: ತನ್ನ ವಿರುದ್ಧ ಅತ್ಯಾಚಾರ ಮಾಡಿದವರ ವಿರುದ್ಧ ಹೋರಾಡಿದ್ದಕ್ಕೆ ಅವರಿಂದಲೇ ಒಂದು ವರ್ಷದ ಬಳಿಕ ನಡು ರಸ್ತೆಯಲ್ಲಿ ಜೀವಂತ ದಹನವಾದ ಉನ್ನಾವೋ ಸಂತ್ರಸ್ತೆ ಕೊನೆಯದಾಗಿ ತನ್ನ ಸಹೋದರನಲ್ಲಿ ಹೇಳಿಕೊಂಡ ಮಾತುಗಳು ಎಂತಹವರಿಗೂ ಕಣ್ಣೀರು ತರಿಸುವಂತಿದೆ.ಉನ್ನಾವೋ ಸಂತ್ರಸ್ತೆ ಕೋರ್ಟ್ ಗೆ ಹೋಗುವಾಗ ಅತ್ಯಾಚಾರಿಗಳು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಶೇ. 90 ರಷ್ಟು ಸುಟ್ಟ ಗಾಯದಿಂದಾಗಿ ಆಕೆ ಅಂತಿಮವಾಗಿ ಆಸ್ಪತ್ರೆಯಲ್ಲಿ ನಿನ್ನೆ