ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕುಟುಂಬದವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಅಣ್ಣ ಅಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ತಮ್ಮ ಗಡಿ ಕಾಯುವ ಸಾಮಾನ್ಯ ಯೋಧ ಎಂದರೆ ನೀವು ನಂಬಲೇ ಬೇಕು. ಸಿಎಂ ಯೋಗಿ ಕಿರಿಯ ಸಹೋದರ ಶೈಲೇಂದ್ರ ಮೋಹನ್ ಭಾರತ-ಚೀನಾ ಗಡಿಯಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮವೊಂದರ ಪ್ರಕಾರ ಶೈಲೇಂದ್ರ ಮನಾದಲ್ಲಿ ಭಾರತದ ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ.ರಾಜಕಾರಣಿಗಳ ಕುಟುಂಬದವರು ಅಧಿಕಾರದ ದುರುಪಯೋಗಪಡಿಸುವ ಸಾಕಷ್ಟು ವರದಿ