ಲಕ್ನೋ: ಒಂದು ವೇಳೆ ಆರೆಸ್ಸೆಸ್ ಇರದಿದ್ದಲ್ಲಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳು ಪಾಕಿಸ್ತಾನದ ಭಾಗವಾಗುತ್ತಿದ್ದವು ಎನ್ನುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದು ಕೇವಲ ಒಂದು ಭಾವನೆಯು ಎಲ್ಲರಿಗೂ ಪ್ರತಿಧ್ವನಿಸಿತು ಎಂದು ಹೇಳಿಕೆ ನೀಡಿದೆ.