ಗೋರಖ್ಪುರ್: ಡಾನ್ಸ್ ಗ್ರೂಪ್ಗೆ ಸೇರ್ಪಡೆಗೊಳ್ಳಲು ನಿರಾಕರಿಸಿದ 26 ವರ್ಷದ ಯುವತಿಯ ಮೇಲೆ ಗ್ಯಾಂಗ್ರೇಪ್ ಎಸಗಿದ್ದಲ್ಲದೇ ಕಿರುಕುಳ ನೀಡಿದ ಘಟನೆ ಖುಷಿನಗರದಲ್ಲಿ ವರದಿಯಾಗಿದೆ.