ಇಂಧೋರ್: ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಅರ್ಧ ಆಸ್ತಿಯನ್ನು ತನ್ನ ಪ್ರೀತಿಯ ನಾಯಿಗೆ ವಿಲ್ ಬರೆದ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.