ನವದೆಹಲಿ : ವಂದೇ ಭಾರತ್ ಸ್ಲೀಪರ್ ಕೋಚ್ ಮತ್ತು ವಂದೇ ಮೆಟ್ರೋ ರೈಲು ಮುಂದಿನ ವರ್ಷ ಬಿಡುಗಡೆಯಾಗಲಿದೆ. 2024ರ ಮಾರ್ಚ್ ಒಳಗಡೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ವಂದೇ ಭಾರತ್ ಸ್ಲೀಪರ್ ಕೋಚ್ ರೈಲನ್ನು ಬಿಡುಗಡೆ ಮಾಡಲಿದೆ. ಮೊದಲ ರೈಲಿನ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಎಂದು ಐಸಿಎಫ್ ಜನರಲ್ ಮ್ಯಾನೇಜರ್ ಬಿಜಿ ಮಲ್ಯ ತಿಳಿಸಿದ್ದಾರೆ. ಸ್ಲೀಪರ್ ಕೋಚ್ ಜೊತೆಗೆ ಕಡಿಮೆ ದರ ಇರುವ ವಂದೇ ಮೆಟ್ರೋ ರೈಲನ್ನು ಐಸಿಎಫ್ ನಿರ್ಮಾಣ