ಮೇ 17 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯನ್ನು ಸ್ವಾಗತಿಸಲು ವಾರಣಾಸಿಯ ಬಿಜೆಪಿ ಘಟಕ ಸಜ್ಜಾಗುತ್ತಿದೆ. ಬಿಜೆಪಿಯ ಕೇಂದ್ರ ಕಚೇರಿ ಮೋದಿ ಮೇ 17 ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ ಎಂದು ಖಚಿತ ಪಡಿಸಿಲ್ಲವಾದರೂ, ಫಲಿತಾಂಶ ಘೋಷಣೆಯ ಮರುದಿನ ಮೋದಿ ಕಾಶಿ ವಿಶ್ವನಾಥನ ದರ್ಶನಕ್ಕೆ ಬರುವ ಸಂಭವವಿರುವುದರಿಂದ ಪೂರ್ವ ಸಿದ್ಧತೆ ನಡೆಸಲು ಸೂಚಿಸಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ವಾರಣಾಸಿಯ ಸಂಸದತ್ವದ ಪ್ರಮಾಣಪತ್ರ ಪಡೆಯಲು ಮೇ 16