ನವದೆಹಲಿ : ತಮ್ಮ ಜೀವಿತಾವಧಿಯಲ್ಲಿ ದೇಶದ ಜನರಿಗಾಗಿ ಸೇವೆ ಸಲ್ಲಿಸಿ ನಿಧನರಾದ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಪಾಕಿಸ್ತಾನದ ನಟಿಯೊಬ್ಬಳು ಅವಮಾನ ಮಾಡಿದ್ದಾಳೆ. ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ಸುಷ್ಮಾ ಸ್ವರಾಜ್ ನಿಧನರಾದ ದಿನದಂದು ನಟಿ ವೀಣಾ ಮಲ್ಲಿಕ್ ಟ್ವಿಟ್ಟರಿನಲ್ಲಿ RIH ಎಂದು ಟ್ವೀಟ್ ಮಾಡಿದ್ದಾರೆ. RIH ಎಂದರೆ ರೆಸ್ಟ್ ಇನ್ ಹೆಲ್ (ನಿಮಗೆ ನರಕ ಸಿಗಲಿ) ಎಂದರ್ಥ. ವೀಣಾ ಅವರು ತಮ್ಮ