ಇಂದೋರ್ (ಮಧ್ಯಪ್ರದೇಶ): ಆಹಾರಪ್ರಿಯರ ನಗರಿ ಎಂದೇ ಹೆಸರುವಾಸಿಯಾದ Photo Credit: Xಇಂದೋರ್ನಲ್ಲಿ ಪ್ರತಿಯೊಬ್ಬರಿಗೂ ತಮ್ಮಿಷ್ಟದ ತಿಂಡಿಯ ಮೇಲೊಂದು ಪ್ರತ್ಯೇಕ ಕ್ರೇಜ್ ಇರುತ್ತದೆ. ಆದರೆ, ಮಧ್ಯಪ್ರದೇಶದ ಇಂದೋರ್-ಮೋವ್ ರೈಲ್ವೆ ಮಾರ್ಗದಲ್ಲಿ ಚಲಿಸುವ ಮೆಮು ರೈಲಿನ ಲೋಕೋ ಪೈಲಟ್ (ರೈಲು ಚಾಲಕ) ಒಬ್ಬರಿಗೆ ಅಲ್ಲೇ ರಸ್ತೆಬದಿಯಲ್ಲಿದ್ದ ನಿರ್ದಿಷ್ಟ ಅಂಗಡಿಯ ಸಮೋಸಾ ಎಂದರೆ ಎಲ್ಲಿಲ್ಲದ ಪ್ರೀತಿ. ಎಷ್ಟರಮಟ್ಟಿಗೆ ಅಂದರೆ, ಸಮೋಸಾ ತಿನ್ನಲು ಆ ಅಂಗಡಿ ಮುಂದೆ ಯಾವುದೇ ರೈಲ್ವೆ ಸ್ಟೇಷನ್ ಇಲ್ಲದಿದ್ದರೂ ನಿಯಮ ಮೀರಿ