Photo Credit: Xಬಾಲೇಶ್ವರ್ (ಒಡಿಶಾ):ಬಾಲಿವುಡ್ ಅಥವಾ ಹಾಲಿವುಡ್ ಆಕ್ಷನ್ ಸಿನಿಮಾಗಳಲ್ಲಿ ಕಾಣ ಸಿಗುವಂತಹ ಭೀಕರ ದರೋಡೆಯೊಂದು ಒಡಿಶಾದ ಬಾಲೇಶ್ವರ್ ಜಿಲ್ಲೆಯ ತುಡಿಗಾಡಿಯಾ ಬಜಾರ್ ಪ್ರದೇಶದಲ್ಲಿ ನಡೆದಿದೆ. ರಾತ್ರೋರಾತ್ರಿ ಕಪ್ಪು ಬಣ್ಣದ ಮಹೀಂದ್ರಾ ಥಾರ್ ವಾಹನದಲ್ಲಿ ಬಂದ ದರೋಡೆಕೋರರ ಗುಂಪೊಂದು, ಇಡೀ ಎಟಿಎಂ ಯಂತ್ರಕ್ಕೆ ಹಗ್ಗ ಕಟ್ಟಿ, ವಾಹನದ ಮೂಲಕ ಎಳೆದು ಉರುಳಿಸಿ, ರಸ್ತೆಯಲ್ಲೇ ಎಳೆದೊಯ್ದು ನಗದು ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ಈ ಇಡೀ ಸಿನೆಮಾ ಮಾದರಿಯ ಮೆಗಾ-ಹೈಸ್ಟ್ ದೃಶ್ಯಗಳು