ಬೈಕ್‌ನ ಟ್ಯಾಂಕ್‌ ಮೇಲೆ ಕುಳಿತು ಸ್ಟಂಟ್ ಮಾಡಿದ ಯುವತಿ

ನವದೆಹಲಿ:, ಶುಕ್ರವಾರ, 3 ಮೇ 2019 (19:29 IST)

ಚಲನಚಿತ್ರರಂಗದಲ್ಲಿ ನಾಯಕರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬೈಕ್‌ಗಳ ಮೇಲೆ ಅತ್ಯದ್ಯುತ ಸ್ಟಂಟ್‌ಗಳನ್ನು ಮಾಡುತ್ತಾರೆ. ಆದರೆ, ವಾಸ್ತವದಲ್ಲಿ ಹಾಗೇ ಮಾಡುವುದು ಜೀವಕ್ಕೆ ಕುತ್ತು ತಂದಂತೆ.
ಕಳೆದ 1998 ರಲ್ಲಿ ಬಾಲಿವುಡ್ ಆಮೀರ್‌ಖಾನ್ ಮತ್ತು ರಾಣಿ ಮುಖರ್ಜಿ ನಟಿಸಿದ ಗುಲಾಮ್ ಚಿತ್ರ ಬಾಲಿವುಡ್‌ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿತ್ತು. ಜಾದು ಹೈ ತೇರಾ ಹೀ ಜಾದು ಚಿತ್ರದಲ್ಲಿ ಆಮೀರ್‌ಖಾನ್ ಬೈಕ್ ಚಾಲನೆ ಮಾಡುತ್ತಿರುವಾಗ ರಾಣಿ ಮುಖರ್ಜಿ ಬೈಕ್‌ನ ಟ್ಯಾಂಕ್‌ ಮೇಲೆ ಕುಳಿತು ಹೋಗುವ ದೃಶ್ಯ ಯುವಕರಲ್ಲಿ ಹೊಸ ಉಲ್ಲಾಸ ಮೂಡಿಸಿತ್ತು.
 
ಅದರಂತೆ, ಪಶ್ಚಿಮ ದೆಹಲಿಯ ರಾಜೋರಿ ಗಾರ್ಡನ್‌ನ ಜನಿಬಿಡ ರಸ್ತೆಯಲ್ಲಿ ಪ್ರೇಮಿಗಳ ಜೋಡಿಯೊಂದು ಇಂತಹದೇ ಸೀನ್ ಸೃಷ್ಟಿಸಿದಾಗ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
 
ಇದರಿಂದ ಆಕ್ರೋಶಗೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಜಿ.ಎಸ್.ಧಾಲಿವಾಲ್, ಮೋಟಾರ್ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಇಂತಹ ಕೃತ್ಯಗಳನ್ನು ಎಸಗುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಗುಡುಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾಗಿ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಬಿಜೆಪಿ

ನವದೆಹಲಿ: ನಾವೂ ಕೂಡಾ ಯುಪಿಎ ಕಾಲಾವಧಿಯಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆವು ಎಂಬ ಕಾಂಗ್ರೆಸ್ ...

news

ಮಲ್ಪೆ ಬಂದರಿನಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ

ಉಡುಪಿ : ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದಾಗ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ...

news

ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪೋಷಕರ ಅನುಮತಿ; ಕೊನೆಗೂ ಬಯಲಾಯ್ತು ಹಿಂದಿನ ರಹಸ್ಯ

ತುಮಕೂರು : ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಪೋಷಕರೇ ಅಪ್ರಾಪ್ತ ಪುತ್ರಿಯನ್ನು ...

news

ಹೊಸದಾಗಿ ಖರೀದಿಸಿದ ವಾಹನಗಳ ನೋಂದಣಿಗೆ ತಾತ್ಕಾಲಿಕ ತಡೆ

ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ತಾತ್ಕಾಲಿಕವಾಗಿ ...