ವಿಜಯ್ ಮಲ್ಯ ಕೇಸ್ : ದಾಖಲೆ ಮಿಸ್?

ನವದೆಹಲಿ| Jagadeesh| Last Modified ಗುರುವಾರ, 6 ಆಗಸ್ಟ್ 2020 (23:56 IST)
ಉದ್ಯಮಿ ಕೇಸ್ ಗೆ ಸಂಬಂಧಿಸಿದಂತೆ ದಾಖಲೆ ಮಿಸ್ ಆಗಿದೆ ಎನ್ನಲಾಗುತ್ತಿದೆ.

ದಾಖಲೆ ಲಭ್ಯ ಆಗದ ಕಾರಣದಿಂದಾಗಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿಕೆ ಮಾಡಿದೆ.

ಅಕ್ರಮವಾಗಿ ಮಕ್ಕಳಿಗೆ ವಿಜಯ್ ಮಲ್ಯ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ.
ಸಾವಿರಾರು ಕೋಟಿ ರೂ. ಬ್ಯಾಂಕುಗಳಿಗೆ ವಂಚನೆ ಮಾಡಿರುವ ವಿಜಯ್ ಮಲ್ಯ ವಿದೇಶದಲ್ಲಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :