ಕಾನ್ಪುರ : ಅತ್ಯಾಚಾರ ಎಸಗಿ ಸಿಕ್ಕಿಬಿದ್ದ ಆರೋಪಿಯನ್ನು ಗ್ರಾಮಸ್ಥರು ಸೇರಿ ಕ್ರೂರವಾಗಿ ಥಳಿಸಿದ ಹಿನ್ನೆಲೆ ಆರೋಪಿ ಮೃತಪಟ್ಟ ಘಟನೆ ಸಾಚೆಂಡಿ ಪ್ರದೇಶದಲ್ಲಿ ನಡೆದಿದೆ.