ಉತ್ತರ ಪ್ರದೇಶ ರಾಜ್ಯದಲ್ಲಿ ವಯಸ್ಸಾದ ಹಿರಿ ಜೀವಗಳನ್ನ ಹುಲಿಗಳಿಗೆ ಆಹಾರವಾಗಿಸುತ್ತಿರುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. ಫಿಲಿಬಿಟ್ ಅರಣ್ಯ ಪ್ರದೇಶದ ಹೊಂದಿಕೊಂಡಂತಿರುವ ಗ್ರಾಮಗಳ ಜನ ತಮ್ಮ ಮನೆಯ ವಯಸ್ಸಾದವರನ್ನ ಹುಲಿಗಳಿಗೆ ಆಹಾರವಾಗಿ ಬಲಿ ಕೊಟ್ಟು ಬಳಿಕ ಪರಿಹಾರದ ಹಣ ಪಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಫೆಬ್ರವರಿಯಿಂದೀಚೆಗೆ ಈ ರೀತಿಯ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಹುಲಿ ದಾಳಿಗೊಳಗಾದವರ ಕುಟುಂಬಕ್ಕೆ ಲಕ್ಷ ಲಕ್ಷ ಪರಿಹಾರ ಸಿಗುತ್ತಿದ್ದು, ಹಣದ ಆಸೆಗೆ ಕೆಲವರು ಇಂತಹ ಕಿಡಿಗೇಡಿ