ನವದೆಹಲಿ: ಪ್ರಧಾನಿ ಮೋದಿ 72 ನೇ ಜನ್ಮದಿನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.ಎಲ್ಲರಿಗೂ ಗೊತ್ತಿರುವ ಹಾಗೆ, ಪ್ರಧಾನಿ ಮೋದಿ ಜೊತೆ ವಿರಾಟ್ ಕೊಹ್ಲಿಗೆ ವಿಶೇಷ ಬಾಂಧವ್ಯವಿದೆ. ಕೊಹ್ಲಿ ಹೊಸ ದಾಖಲೆ ಮಾಡಿದಾಗಲೆಲ್ಲಾ ಮೋದಿ ಅಭಿನಂದಿಸಿದ್ದರು. ಅಲ್ಲದೆ, ಅನೇಕ ಬಾರಿ ಕೊಹ್ಲಿಯನ್ನು ಉದಾಹರಣೆಯಾಗಿ ತೋರಿಸಿ ಹೊಗಳಿದ್ದರು. ಅತ್ತ ಕೊಹ್ಲಿ ಕೂಡಾ ತಮ್ಮ ಮದುವೆಗೆ ಪ್ರಧಾನಿ ಮೋದಿಯವನ್ನು ಖುದ್ದಾಗಿ ಭೇಟಿ ನೀಡಿ ಆಹ್ವಾನಿಸಿದ್ದರು.ಇದೀಗ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸಂದೇಶ