ಪಾಲನ್ ಪುರ : ಮಾತು ಬಾರದ 12 ವರ್ಷದ ಹುಡುಗಿಯ ಮೇಲೆ ಆಕೆಯ 25 ವರ್ಷದ ಸೋದರ ಸಂಬಂಧಿ ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ಗುಜರಾತ್ ನ ಬನಸ್ಕಂತ ಜಿಲ್ಲೆಯ ದೀಸಾ ಪಟ್ಟಣದಲ್ಲಿ ನಡೆದಿದೆ. ಹುಡುಗಿಯ ಮೇಲೆ ಆರೋಪಿ ಮಾನಭಂಗ ಎಸಗಿದ ಬಳಿಕ ಆಕೆ ಆತನನ್ನು ತನ್ನ ಸೋದರ ಸಂಬಂಧಿ ಎಂಬುದನ್ನು ಗುರುತಿಸಿದ್ದಾಳೆ. ಇದರಿಂದ ಭಯಬೀತನಾದ ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ಶವ ಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ