ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ರೂಪಾಯಿಗಳ ಹಣ ಪಾವತಿಸಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಡ್ಮಿಶನ್ ಕೊಡಿಸಿರುತ್ತಾರೆ. ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ಕನಸು ಹೊಂದಿರುತ್ತಾರೆ. ಆದರೆ, ಇಂಜಿನಿಯರಿಂಗ್ ಅಥವಾ ವೈದ್ಯ ಪದವಿ ಪಡೆದ ಯುವಕರು 20 ಸಾವಿರ ದಿಂದ 40 ಸಾವಿರ ರೂಪಾಯಿಗಳ ಮಾಸಿಕ ವೇತನಕ್ಕೆ ದುಡಿಯುತ್ತಿರುವುದನ್ನು ನಾವು ಕಾಣುತ್ತಿರುತ್ತೇವೆ. ಆದರೆ, ಕೆಲವರು ಅನಕ್ಷರಸ್ಥರಾಗಿದ್ದರೂ ಕೋಟಿಶ್ವರರಾಗಿರುತ್ತಾರೆ. ನಮ್ಮ ಕಣ್ಣಮುಂದೆ ಸಣ್ಣದೊಂದು ವಹಿವಾಟು ಆರಂಭಿಸಿ ಕೆಲವೇ