ಸಂಪೂರ್ಣ 18 ವರ್ಷಗಳ ಹಿಂದೆ ಯಾರೂ ಯೋಚಿಸದಂತಹ ಪ್ರಯತ್ನವನ್ನ ವೆಬ್ ದುನಿಯಾ ಮಾಡಿತ್ತು. ಸೆಪ್ಟೆಂಬರ್ 23, 1999ರಲ್ಲಿ ವೆಬ್ ದುನಿಯಾ ಜಾಲತಾಣ ಆರಂಭವಾದಾಗ ಇದು ವಿಶಾಲ ಜಗತ್ತಿನಲ್ಲಿ ಮೊದಲ ವೆಬ್ ಹಿಂದಿ ಪೋರ್ಟಲ್ ಆಗಿತ್ತು. ಅಂದು ಅತ್ಯುತ್ಸಾಹದಿಂದ ಆರಂಭವಾದ ವೆಬ್ ದುನಿಯಾ ಇವತ್ತು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಹಲವಾರು ಶಾಖೆಗಳು, ಸೇವೆಗಳ ಮೂಲಕ ಅಪಾರ ಪ್ರಮಾಣದ ಓದುಗರ ಬಳಗವನ್ನ ಹೊಂದಿದೆ. 80 ದಶಕದಲ್ಲೇ ಭಾರತಕ್ಕೆ ಇಂಟರ್ನೆಟ್ ಕಾಲಿಟ್ಟರೂ ಆಗಸ್ಟ್