ವೆಬ್ದುನಿಯಾ ಸಂಸ್ಥೆ # ಎಲ್ಓಎಸಿರ್ವರ್ಲ್ಡ್38 ಸಿಯಾಟಲ್ ಪ್ರದರ್ಶಿಸುತ್ತಿದೆ.. ಈ ಸಂದರ್ಭದಲ್ಲಿ, ಸಂಸ್ಥೆಯ ಭಾಷಾಂತರ ತಜ್ಞರು ನಮ್ಮ ಸಾಫ್ಟ್ವೇರ್ ಮತ್ತು ಸ್ಥಳೀಕರಣ ಸೇವೆಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಸಿಎಂಎಂಐ ಲೆವೆಲ್ 3 ಶ್ರೇಣಿ ಪಡೆದು ಹೆಸರುವಾಸಿಯಾಗಿ 19 ವರ್ಷಗಳ ದೇಶಿಯ, ಅಂತಾರಾಷ್ಟ್ರೀಯ ಮಟ್ಟದ ವಹಿವಾಟು ಅನುಭವ ಹೊಂದಿರುವ ಸಂಸ್ಥೆ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ನಮ್ಮ ಪರಿಣತಿಯನ್ನು ಎಐ, ಇತ್ತೀಚಿನ ತಂತ್ರಜ್ಞಾನ ತಂತ್ರಜ್ಞಾನದ ಪ್ರಯತ್ನಗಳು, ಯಂತ್ರ ಕಲಿಕೆ, ಬ್ಲಾಕ್ಚೈನ್, ಅನಾಲಿಟಿಕ್ಸ್ ಇತ್ಯಾದಿಗಳೊಂದಿಗೆ