ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಏಣಿಕೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಬಲಾಬಲ ಇಂತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ, ಸಿಪಿಎಂ ಮತ್ತು ಇತರೆ ಪಕ್ಷಗಳು ಕಣದಲ್ಲಿದ್ದು, ಒಟ್ಟು 294 ಕ್ಷೇತ್ರಗಳ ಚುನಾವಣೆಯ ಮತಎಣಿಕೆ ನಡೆಯಲಿದೆ.ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಾರಥ್ಯದಲ್ಲಿ ಟಿಎಂಸಿ ಪಕ್ಷದ ಆಳ್ವಿಕೆಯಿದೆ. ಮಮತಾ ಬ್ಯಾನರ್ಜಿಯ ಟಿಎಂಸಿ ಪುನಃ ಅಧಿಕಾರದ ಗದ್ದುಗೆಗೆ ಏರುತ್ತದೆಂದು ಈಗಾಗಲೇ ಚುನಾವಣೆ ಸಮೀಕ್ಷೆಗಳು ಬಹಿರಂಗಮಾಡಿವೆ. 2. ಈಗಾಗಲೇ ಮತಎಣಿಕೆ ಆರಂಭವಾಗಿದ್ದು ಟಿಎಂಸಿ 9