ನವದೆಹಲಿ: ಜನಪ್ರಿಯ ಚ್ಯಾಟಿಂಗ್ ಆಪ್ ವ್ಯಾಟ್ಸಪ್ ನಲ್ಲಿ ಇಂದು ಸಮಸ್ಯೆಯಾಗಿದೆ. ಇಂದು ನೀವು ಆನ್ ಲೈನ್ ನಲ್ಲಿರುವುದು ಮತ್ತು ಯಾವಾಗ ಸೈನ್ ಇನ್ ಆಗಿದ್ದಿರಿ ಎಂಬ ಫೀಚರ್ ಕಾಣುತ್ತಿಲ್ಲ. ವ್ಯಾಟ್ಸಪ್ ನಲ್ಲಿ ಆಗಿರುವ ಈ ಬದಲಾವಣೆ ಬಗ್ಗೆ ಟ್ವಿಟರಿಗರು ಟ್ವಿಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಸೈನ್ ಇನ್ ಫೀಚರ್ ಕಾಣಿಸುತ್ತಿಲ್ಲ ಎಂದಾದರೆ ಕೆಲವರಿಗೆ ಮೆಸೇಜ್ ಕಳುಹಿಸಲೂ ತೊಂದರೆಯಾಗಿದೆ.ಈ ಸಮಸ್ಯೆ ಭಾರತ ಮಾತ್ರವಲ್ಲದೆ, ಏಷ್ಯಾದ ಕೆಲವು ರಾಷ್ಟ್ರಗಳಲ್ಲಿ, ಅಮೆರಿಕಾ, ಬ್ರಿಟನ್