ನವದೆಹಲಿ : 7 ವರ್ಷದ ಬಾಲಕನ ಮೇಲೆ 17 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. ವಿವಾಹದ ಸಂದರ್ಭದಲ್ಲಿ 7 ವರ್ಷದ ಬಾಲಕನನ್ನು ಆರೋಪಿ ಯುವಕ ಹೊಡೆದಿದ್ದಾನೆ. ಆ ವೇಳೆ ಪೋಷಕರು ಬಾಲಕನನ್ನು ಮನೆಗೆ ಕರೆದುಕೊಂಡು ಬಂದು ಆತ ಹೊಡೆಯಲು ಕಾರಣವೇನೆಂದು ಕೇಳಿದಾಗ ಬಾಲಕ ಆತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾಗಿ ತಿಳಿಸಿದ್ದಾನೆ.ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಬಾಲಕನನ್ನು ಪರೀಕ್ಷೆಗೆ