ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮೇಲೆ ಸಚಿವಾಲಯದಲ್ಲೇ ಖಾರದ ಪುಡಿ ಎರಚಿದ ಆರೋಪಿ ಅದಕ್ಕೂ ಮೊದಲು ಹೇಳಿದ್ದೇನು ಗೊತ್ತೇ?ನಿನ್ನೆ ಸಚಿವಾಲಯದಿಂದ ಊಟಕ್ಕೆ ತೆರಳುವಾಗ ಸಿಎಂ ಕೇಜ್ರಿವಾಲ್ ಮೇಲೆ ಆಗಂತುಕನೊಬ್ಬ ಖಾರದ ಪುಡಿ ಎರಚಿ ದಾಳಿ ಮಾಡಿದ್ದ. ಆರೋಪಿಯನ್ನು ದೆಹಲಿ ನಿವಾಸಿ ಅನಿಲ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ಈತನನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆದರೆ ದಾಳಿಗೆ ಮೊದಲು ಈತ ಒಂದು ಗುಟ್ಕಾ ಪ್ಯಾಕೆಟ್ ನಲ್ಲಿ ಖಾರದ ಪುಡಿ ತುಂಬಿ