ಬೀಡ್ :ಮಾಟಮಂತ್ರ ಎಮ್ಮೆ ಸಾವಿಗೆ ಕಾರಣವಾಗಿದೆ ಎಂಬ ಅನುಮಾನಕ್ಕೆ ದಂಪತಿಗಳು ಸೇರಿ ಆರು ವರ್ಷದ ಬಾಲಕನನ್ನು ಕೊಂದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.