ವಡೋದರಾ : ಆಟೋರಿಕ್ಷಾ ಹತ್ತಿದ್ದ ಮಹಿಳೆಗೆ ಆಟೋ ಚಾಲಕ ಮತ್ತು ಇಬ್ಬರು ಪುರುಷರು ಸೇರಿ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ. ಕೆಲಸ ಬಿಟ್ಟು ಮನೆಗೆ ಹಿಂತಿರುಗಲು ಮಹಿಳೆ ಆಟೋ ಹತ್ತಿದ್ದಾಳೆ. ಸ್ವಲ್ಪ ದೂರದಲ್ಲಿ ಮತ್ತಿಬ್ಬರು ಪುರುಷರು ಅದೇ ಆಟೋವನ್ನು ಹತ್ತಿದ್ದಾರೆ. ಆಗ ಚಾಲಕ ಮಹಿಳೆಯ ಮನೆಯ ಬದಲು ಬೇರೆ ಕಡೆಗೆ ವಾಹನ ಚಲಾಯಿಸಲು ಪ್ರಾರಂಭಿಸಿದ್ದಾನೆ. ಆಗ ಮಹಿಳೆ ಆಟೊ ನಿಲ್ಲಿಸುವಂತೆ ಕೇಳಿದ್ದಾಳೆ. ಕೊನೆಗೆ ಮಹಿಳೆ