ಅಲಿಗರ್ : ದಲಿತ ಸಮುದಾಯಕ್ಕೆ ಸೇರಿದ ಮಾತು ಬಾರದ ಅಪ್ರಾಪ್ತ ಬಾಲಕಿಯನ್ನು 17 ವರ್ಷದ ಹುಡುಗ ಕತ್ತು ಹಿಸುಕಿ ಕೊಂದ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಆರೋಪಿ ಹುಡುಗ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದಾಗ ಬಾಲಕಿ ಅಲ್ಲಿಗೆ ಬಂದಿದ್ದಾಳೆ. ಆಕೆಗೆ ಮಾತು ಬರುವುದಿಲ್ಲ ಎಂದು ತಿಳಿದ ಹುಡುಗ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನೊಂದಿಗೆ ಮೌಖಿಕ ಸಂಭೋಗಕ್ಕೆ ಒತ್ತಾಯಿಸಿದ. ಇದಕ್ಕೆ ಬಾಲಕಿ ವಿರೋಧಿಸಿದಾಗ ಅವಳ ದುಪ್ಪಟದಿಂದ ಕತ್ತು ಹಿಸುಕಿ ಕೊಲೆ