ಲೈಂಗಿಕತೆಗೆ ಒಲ್ಲೆ ಎಂದ ಗೆಳತಿಗೆ ಬೆದರಿಕೆ ಹಾಕಿದ ಯುವಕ

ಪುದುಚೇರಿ| pavithra| Last Modified ಸೋಮವಾರ, 22 ಫೆಬ್ರವರಿ 2021 (07:52 IST)
ಪುದುಚೇರಿ : 24 ವರ್ಷದ ಯುವಕನೊಬ್ಬ ತನ್ನ ಗೆಳತಿಯ ಖಾಸಗಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಯುವಕ ಗೆಳತಿಯ ಬಳಿ ಲೈಂಗಿಕತೆಯ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಗೆಳತಿ ನಿರಾಕರಿಸಿ ಆತನ ಸಂಬಂಧ ಮುರಿದುಕೊಂಡ ಹಿನ್ನಲೆಯಲ್ಲಿ ಆಕೆಯ ಬಳಿಕ ಹಣದ ಬೇಡಿಕೆ ಇಟ್ಟು,  ಖಾಸಗಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಯುವತಿ ತನ್ನ ಮನೆಯವರಿಗೆ ವಿಷಯ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :