ಅಹಮದಾಬಾದ್ : ತನ್ನ ಸಹೋದರಿಯ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಮೇಲೆ ಇಬ್ಬರು ಸಹೋದರರು ಸೇರಿ ಹಲ್ಲೆ ಮಾಡಿದ ಘಟನೆ ಗುಜರಾತ್ ನ ಖೇಡಾದಲ್ಲಿ ನಡೆದಿದೆ. ಆರೋಪಿಯ ವಿವಾಹಿತ ತಂಗಿಯ ಜೊತೆ ಸಂತ್ರಸ್ತ ಪ್ರೇಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಆಕೆಯ ಸಹೋದರಿಬ್ಬರು ತನ್ನ ತಂಗಿಯಿಂದ ದೂರವಿರುವಂತೆ ಸಂತ್ರಸ್ತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಆತ ಅದನ್ನು ಕೇಳದಿದ್ದಾಗ ಆತನಿಗೆ ಚೆನ್ನಾಗಿ ಥಳಿಸಿ ಗೋಣಿ ಚೀಲದಲ್ಲಿ ತುಂಬಿಸಿ ಕಸ ಎಸೆಯುವ