ನವದೆಹಲಿ : 17 ವರ್ಷದ ಸೋದರ ಸೊಸೆಯನ್ನು ಕೊಲೆ ಮಾಡಿದ ದಂಪತಿಗಳು ಬೆಡ್ ಬಾಕ್ಸ್ ನೊಳಗೆ ಶವವನ್ನು ತುಂಬಿಸಿಟ್ಟು ಅದರ ಮೇಲೆಯೇ ಮಲಗುತ್ತಿದ್ದ ಘಟನೆ ದೆಹಲಿಯ ತಾಹಿರ್ ಪುರದಲ್ಲಿ ನಡೆದಿದೆ. ರಿಕ್ಷಾ ಡ್ರೈವರ್ ಆಗಿದ್ದ ವ್ಯಕ್ತಿ ತನ್ನ ಮನೆಯಲ್ಲಿದ್ದ ಪತ್ನಿಯ ಸೋದರ ಸೊಸೆಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ತಿಳಿದ ಪತ್ನಿ ಆಕೆಗೆ ಮನೆಗೆ ಹೋಗುವಂತೆ ತಿಳಿಸಿದ್ದಾಳೆ. ಆದರೆ ಅಧ್ಯಯನದ ಹಿನ್ನಲೆಯಲ್ಲಿ ಹುಡುಗಿ ಅದನ್ನು ನಿರಾಕರಿಸಿದ್ದಾಳೆ. ಈ ವಿಚಾರಕ್ಕೆ ದಂಪತಿಯ