ಕೋಲ್ಕತ್ತಾ : ತಾನು ನೀಡಿದ್ದ ಸಾಲವನ್ನು ಸಂಗ್ರಹಿಸಲು ಮನೆಗೆ ಬಂದ 16 ವರ್ಷದ ಹುಡುಗಿಯ ಮೇಲೆ ಸಾಲಗಾರ ಮಾನಭಂಗ ಎಸಗಿದ ಘಟನೆ ಗೋಬಿಂದಾಪುರ ಕಾಲೋನಿ ಪ್ರದೇಶದಲ್ಲಿ ನಡೆದಿದೆ. ಅಬೀರ್ ನಾಸ್ಕರ್ ಅಲಿಯಾಸ್ ನಾಂಟು ಈ ಕೃತ್ಯ ಎಸಗಿದ ಆರೋಪಿ. ಈತನಿಗೆ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯಳಾಗಿದ್ದು, ಇಬ್ಬರು ಭೇಟಿಯಾದ ವೇಳೆ ನಾಂಟು ಹುಡುಗಿಯಿಂದ 4ಸಾವಿರ ರೂ ಹಣವನ್ನು ಪಡೆದಿದ್ದಾನೆ. ಬಳಿಕ ಆತ ಅದನ್ನು ವಾಪಾಸು ನೀಡದಿದ್ದಾಗ ಹುಡುಗಿ ವಾಪಾಸು ನೀಡುವಂತೆ