ಭೋಪಾಲ್ : ಯುವಕನೊಬ್ಬ 24 ವರ್ಷದ ವಿಧವಾ ಮಲತಾಯಿಯ ಮೇಲೆ ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಆರೋಪಿಯ ತಾಯಿಯ ಸಾವಿನ ಬಳಿಕ ಆತನ ತಂದೆ 24 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಆದರೆ ಆರೋಪಿ ತಂದೆ ಇತ್ತೀಚೆಗಷ್ಟೇ ಮರಣ ಹೊಂದಿದ್ದಾರೆ. ಈ ವೇಳೆ ಮನೆಯಲ್ಲಿ ಒಬ್ಬಳೆ ಇದ್ದ ಮಲತಾಯಿಯ ಮೇಲೆ ಆರೋಪಿ ಮಾನಭಂಗ ಎಸಗಿದ್ದಾನೆ.ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಆರೋಪಿ ಪರಾರಿಯಾಗಿದ್ದು, ಪ್ರಕರಣ