ನವಸಾರಿ : ಮಾಂತ್ರಿಕನೊಬ್ಬ 23 ವರ್ಷದ ಮಹಿಳೆ ಮತ್ತು ಆಕೆಯ 17 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮಗಳು ವೈವಾಹಿಕ ಜೀವನದಲ್ಲಿ ಸಮಸ್ಯೆ ಇದೆ ಎಂದು ಅದನ್ನು ಸರಿಪಡಿಸಲು ಮಾಂತ್ರಿಕ ಬಳಿ ಕರೆತಂದಿದ್ದಾನೆ. ಆ ವೇಳೆ ಮಾಂತ್ರಿಕ ಆತನ ಮಗಳನ್ನು ತನ್ನ ನಿವಾಸದಲ್ಲಿ ಬಿಡುವಂತೆ ತಿಳಿಸಿದ್ದಾನೆ. ಬಳಿಕ ಸ್ವಲ್ಪ ದಿನ ಆತನ ಇನ್ನೊಬ್ಬ ಮಗಳನ್ನು ತನ್ನ ನಿವಾಸದಲ್ಲಿ ಇರುವಂತೆ ತಿಳಿಸಿದ್ದಾನೆ. ಆ