ರಿಷಿಕೇಶ್ : ಯೋಗದ ಬಗ್ಗೆ ಆಸಕ್ತಿ ಹೊಂದಿರುವ 37 ವರ್ಷದ ಅಮೇರಿಕಾದ ಮಹಿಳೆಯ ಮೇಲೆ ಸ್ಥಳೀಯ ನಿವಾಸಿಯೊಬ್ಬ ಹಲವು ಬಾರಿ ಮಾನಭಂಗ ಎಸಗಿದ ಘಟನೆ ರಿಷಿಕೇಶ್ ನಲ್ಲಿ ನಡೆದಿದೆ. ಅಭಿನವ್ ರಾಯ್ ಇಂತಹ ಕೃತ್ಯ ಎಸಗಿದ ಕಾಮುಕ ಆರೋಪಿ. ಈತ ಮಹಿಳೆಗೆ ಹಲವು ಬಾರಿ ಕರೆ ಮಾಡಿ ಆಕೆಯ ಬಳಿ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ಮಹಿಳೆ ಒಪ್ಪದಿದ್ದಾಗ ಆತ ಮಹಿಳೆಯ ಮನೆಯ ಬಾಲ್ಕನಿಯಿಂದ ನುಸುಳಿಕೊಂಡು ಬಂದು