ಕಾನ್ಪುರ : ಊಟಕ್ಕೆ ಆಹ್ವಾನಿಸಿ ಸೇನಾಧಿಕಾರಿ ತನ್ನ ಗೆಳೆಯನ ಪತ್ನಿ ರಷ್ಯಾದ ಮಹಿಳೆಯ ಮೇಲೆ ಮಾನಭಂಗ ಎಸಗಿದ ಘಟನೆ ಕಾನ್ಪುರದ ಕ್ಯಾಂಟ್ ಪ್ರದೇಶದಲ್ಲಿ ನಡೆದಿದೆ. ಸೇನಾಧಿಕಾರಿ ತನ್ನ ಗೆಳೆಯ ಮತ್ತು ಆತನ ಪತ್ನಿಯನ್ನು ತನ್ನ ಮನೆಗೆ ಡಿನ್ನರ್ ಗೆ ಆಹ್ವಾನಿಸಿದ್ದಾನೆ. ಆ ವೇಳೆ ಮನೆಗೆ ಬಂದ ಗೆಳೆಯನಿಗೆ ಊಟದಲ್ಲಿ ಮತ್ತು ಬರುವ ಔಷಧ ನೀಡಿ ಆತನ ಪತ್ನಿಯನ್ನು ಬಲವಂತವಾಗಿ ಕೋಣೆಗೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾನೆ.ಈ ಬಗ್ಗೆ ಮಹಿಳೆ ತನ್ನ