ಗುಜರಾತ್ : ಮಹಿಳೆಯೊಬ್ಬಳು ತಾನು ಜನಿಸಿದ ಗರ್ಭಾಶಯದಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡುತ್ತಿರುವಂತಹ ವಿಚಿತ್ರವಾದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ ಮೂಲದ 28 ವರ್ಷದ ಮಹಿಳೆಗೆ ಗರ್ಭಾಶಯವಿಲ್ಲದ ಕಾರಣ ಮಹಿಳೆ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಮಹಿಳೆ ತನ್ನದೇ ಮಗುವಿಗೆ ಜನ್ಮ ನೀಡುವ ಆಸೆಯನ್ನು ಹೊಂದಿದ್ದಳು. ಆದಕಾರಣ ಆ ಮಹಿಳೆಗೆ ಆಕೆ ತಾಯಿಯೇ ಗರ್ಭಶಾಯ ದಾನ ಮಾಡಿದ್ದಾಳೆ. ಕೆಲ ತಿಂಗಳುಗಳ ಹಿಂದೆ ಪುಣೆಯ ಗ್ಯಾಲಕ್ಸಿ ಕೇರ್