ಉತ್ತರ ಪ್ರದೇಶ್ : ಮಗುವಿಗಾಗಿ ತಾಯಿ ಜೀವವನ್ನೇ ನೀಡುತ್ತಾಳೆ. ಆದರೆ ಉತ್ತರ ಪ್ರದೇಶದ ಲಕ್ನೋದಲ್ಲಿ ತಾಯಿಯೊಬ್ಬಳು ತನ್ನ ನಾಲ್ಕು ತಿಂಗಳ ಮಗುವಿನ ಜೀವವನ್ನೇ ತೆಗೆದಿದ್ದಾಳೆ.