ರಾಜ್ ಕೋಟ್ : ಮನೆಯ ಮುಂದೆ ನಡೆದಾಡುವ ವಿಚಾರಕ್ಕೆ ನಾಲ್ವರು ಸೇರಿ ವ್ಯಕ್ತಿಯೊಬ್ಬನ ಮೇಲೆ ಎಸಿಡ್ ಎರಚಿ ಚಾಕುವಿನಿಂದ ಚುಚ್ಚಿ ಕೊಂದ ಘಟನೆ ಗುಜರಾತ್ ನ ಅಮ್ರೆಲಿಯಲ್ಲಿ ನಡೆದಿದೆ. ಮೃತವ್ಯಕ್ತಿ ಮನೆಯ ಬಳಿಯಿರುವ ಸಂದಿಯಲ್ಲಿ ನಡೆಯಬಾರದೆಂದು ಕೇಳಿಕೊಂಡರು ಆರೋಪಿಗಳು ಅಲ್ಲಿಯೇ ನಡೆದಾಡುತ್ತಿದ್ದರು. ಇದರಿಂದ ಅವರ ನಡುವೆ ಜಗಳ ನಡೆದಿದೆ. ಬಳಿಕ ರಾಜಿ ಮಾಡಿಕೊಳ್ಳುವ ನೆಪದಲ್ಲಿ ನಾಲ್ವರು ಸೇರಿ ಮನೆಯ ಸಮೀಪದಲ್ಲಿರುವ ಸ್ಥಳವೊಂದಕ್ಕೆ ಕರೆದು ಅಲ್ಲಿಗೆ ಬಂದ ವ್ಯಕ್ತಿಗೆ ಮುಖಕ್ಕೆ ಎಸಿಡ್