ರಾಯಪುರ : ಚತ್ತೀಸ್ ಗಡದ ಬಲೋಡ್ ಜಿಲ್ಲೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಸಿಗರೇಟ್ ನಿಂದ 2 ವರ್ಷದ ಬಾಲಕಿಯನ್ನು ಸುಟ್ಟು, ಆಕೆಯ ತಾಯಿಯನ್ನು ಥಳಿಸಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಅವಿನಾಶ್ ರೈ ಬಂಧಿತ ಕಾನ್ ಸ್ಟೇಬಲ್. ಈತ ಮಗುವಿನ ತಾಯಿಗೆ ಸಾಲ ನೀಡಿದ್ದನು. ಅದನ್ನು ಸಂಗ್ರಹಿಸಲು ಆಕೆಯ ಮನೆಗೆ ಬಂದಿದ್ದಾನೆ. ಆ ವೇಳೆ ಮಗು ಆರೋಪಿಯ ಬಳಿ ಬಂದು ಅಪ್ಪಾ ಎಂದ ಕರೆದಿದೆ. ಇದರಿಂದ ಕೋಪಗೊಂಡ ಆತ