ವಿಶಾಖಪಟ್ಟಣ : ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ತ್ನ 28 ವರ್ಷದ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಆರೋಪಿ ಈಶ್ವರ್ ರಾವ್ ಎಂದು ಗುರುತಿಸಲಾಗಿದೆ. ಮದ್ಯದ ಚಟಕ್ಕೆ ಬಿದ್ದ ಆರೋಪಿ ಕಂಠಪೂರ್ತಿ ಕುಡಿದು ಬಂದು ಪತ್ನಿಯನ್ನು ಥಳಿಸುತ್ತಿದ್ದ. ಈ ಬಗ್ಗೆ ದಂಪತಿಯ ನಡುವೆ ಜಗಳ ಶುರುವಾಗಿದೆ. ಕೋಪದಿದ ಆತ ಶೌಚಾಲಯ ಕ್ಲೀನ್ ಗೆಂದು ತಂದಿಟ್ಟ ಆಸಿಡ್ ನ್ನು ಪತ್ನಿಯ ಮುಖದ ಮೇಲೆ ಎಸೆದಿದ್ದಾನೆ. ಆಗ ತಾಯಿಯನ್ನು