ಯುವಕ ಅದೇ ಪ್ರದೇಶದ ಇಂಟರಮೀಡಿಯಟ್ ವಿದ್ಯಾರ್ಥಿನಿಯೊಬ್ಬಳನ್ನು ಪ್ರೇಮಿಸುತ್ತಿದ್ದ. ಅವರಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಯುವಕನ ಪಾಲಕರು ಅವರ ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಯುವತಿಯ ಪಾಲಕರು ಮತ್ತು ಸಂಬಂಧಿಕರಿಗೆ ಇದು ಇಷ್ಟವಿರಲಿಲ್ಲ. ಇದು ಕೊನೆಗೂ ಹತ್ಯೆಯ ಹಂತಕ್ಕೆ ತಲುಪಿದೆ.