ಸ್ನೇಹಿತೆಯ ಪಾರ್ಟಿಗೆ ಬಂದ ಯುವತಿಗೆ ಮೂವರು ಯುವಕರು ಸೇರಿ ಮಾಡಿದ್ದೇನು?

ನವದೆಹಲಿ, ಗುರುವಾರ, 8 ನವೆಂಬರ್ 2018 (06:38 IST)

ನವದೆಹಲಿ : 21 ವರ್ಷದ ಯುವತಿಯೊಬ್ಬಳಿಗೆ ಮತ್ತು ಬರುವ ಮಾತ್ರೆ ನೀಡಿ ಸಾಮೂಹಿಕ ಎಸಗಿದ ಘಟನೆ ದೆಹಲಿಯ ಅಶೋಕ ನಗರದಲ್ಲಿ ನಡೆದಿದೆ.


ಸ್ನೇಹಿತೆಯ ಪಾರ್ಟಿಗೆ ಬಂದ ಯುವತಿಗೆ ಮೂವರು ಯುವಕರು ಕುಡಿಯುವ ಜ್ಯೂಸ್ ನಲ್ಲಿ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿ ಕುಡಿಸಿ, ಅರೆ ಪ್ರಜ್ಞೆಯಲ್ಲಿರುವಾಗ ಆಕೆಯನ್ನು ಯಾರು ಇಲ್ಲದ ಖಾಲಿ ಅಪಾರ್ಟ್​ ಮೆಂಟ್​ಗೆ ಕರೆದುಕೊಂಡು ಹೋಗಿ  ಸಾಮೂಹಿಕ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿ ಈ ವಿಷಯ ಹೊರಗಡೆ ತಿಳಿಸಿದರೆ, ವಿಡಿಯೋ ಲೀಕ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.


ಆದರೂ ಯುವತಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಮೂವರ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಹಿನ್ನಲೆಯಲ್ಲಿ ಆರೋಪಿಗಳು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರ್ ಬಿ ಐ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ?

ಭಾರತೀಯ ರಿಸರ್ವ ಬ್ಯಾಂಕ್ ( ಆರ್ ಬಿ ಐ ) ನ ಮುಂದಿನ ಆಡಳಿತ ಮಂಡಳಿ ಸಭೆ ನಡೆಯಲಿರುವ ನವೆಂಬರ್ 19ರಂದು ಆರ್ ...

news

ಉಪಚುನಾವಣೆ ಫಲಿತಾಂಶ: ಕಮಲ ಪಾಳೆಯಕ್ಕೆ ಖಡಕ್ ಎಚ್ಚರಿಕೆ

ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಣೆ ...

news

ಜನಾರ್ಧನ ರೆಡ್ಡಿ ಬಂಧನ ಭೀತಿ

ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿಗೆ ಬಂಧನ ಭೀತಿ ಎದುರಾಗಿದೆ.

news

ಜನಸಂಖ್ಯೆ ಹೆಚ್ಚಿಸಲು ಇಟಲಿ ಸರ್ಕಾರದಿಂದ ದಂಪತಿಗಳಿಗೆ ಭರ್ಜರಿ ಆಫರ್

ರೋಮ್ : ಯುರೋಪ್ ನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಜನನವಾದ ಹಿನ್ನೆಲೆಯಲ್ಲಿ ಇದೀಗ ಇಟಲಿ ಸರ್ಕಾರ ...