ನವದೆಹಲಿ : ಸ್ಫೋಟಕ ತುಂಬಿದ ಹಣ್ಣು ತಿನ್ನಿಸಿ ಗರ್ಭಿಣಿ ಆನೆ ಹತ್ಯೆ ಕೇಸ್ ನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಕೇಂದ್ರ ಅರಣ್ಯ ಖಾತೆ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ.