ಔರಂಗಾಬಾದ್ : ಮದುವೆಯ ನೆಪದಲ್ಲಿ 27 ವರ್ಷದ ಮಹಿಳೆಯೊಬ್ಬಳು ಹಲವಾರು ಪುರುಷರಿಗೆ ಮೋಸಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. ಕೊರೊನಾ ಲಾಕ್ ಡೌನ್ ನಿಂದ ಆರೋಪಿ ಮಹಿಳೆಯ ಪತಿ ತನ್ನ ಕೆಲಸದ ಸ್ಥಳದಲ್ಲಿ ದರೋಡೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಇದಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಆರೋಪಿ ಮಹಿಳೆ ಮದುವೆಯ ನೆಪದಲ್ಲಿ ಪುರುಷರನ್ನು ಮೋಸಗೊಳಿಸುವ ದಂಧೆ ನಡೆಸಿದ್ದಾಳೆ. ಕಳೆದ 3 ತಿಂಗಳಿನಲ್ಲಿ ಮೂವರು ಪುರುಷರನ್ನು ಮದುವೆಯ ನೆಪದಲ್ಲಿ ವಂಚಿಸಿ ಅವರಿಂದ ಬೆಲೆಬಾಳುವ ವಸ್ತುಗಳನ್ನು