ಮಹಿಳೆಯ ಜೊತೆಗೆ ಸಂಬಂಧ ಬೆಳೆಸಿದ ನೆರೆಮನೆಯಾತನಿಗೆ ಆಗಿದ್ದೇನು?

ಪಾಟ್ನಾ| pavithra| Last Modified ಬುಧವಾರ, 6 ಜನವರಿ 2021 (07:57 IST)
ಪಾಟ್ನಾ : ವ್ಯಕ್ತಿಯೊಬ್ಬ ಸಂಬಂಧಿಕರ ಜೊತೆ ಸೇರಿ ತನ್ನ 2ನೇ ಪತ್ನಿಯ ಜೊತೆಗೆ ಬೆಳೆಸಿದ ನೆರೆಮನೆಯಾತನನ್ನು ಹಿಡಿದು ಕೊಲೆ ಮಾಡಿದ ಘಟನೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತ ಪಕ್ಕದ ಮನೆಯಲ್ಲಿದ್ದ ಆರೋಪಿಯ 2 ನೇ ಪತ್ನಿಯನ್ನು ಭೇಟಿ ಮಾಡಿದ್ದಾನೆ. ಆ ವೇಳೆ ಆತನನ್ನು ಹಿಡಿದ ಆರೋಪಿಗಳು ಆತನ ಜನನಾಂಗವನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ. ಸಂತ್ರಸ್ತ ಮನೆಗೆ ಮರಳದಿದ್ದಾಗ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಡಿದಾಗ ಆತನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :