ಭೋಪಾಲ್ : ಹಬ್ಬದಲ್ಲಿ ನೀಡಲಾದ ಆಹಾರವನ್ನು ಸ್ಪರ್ಶಿಸಿದ್ದಕ್ಕೆ ದಲಿತ ಸಮುದಾಯದ ವ್ಯಕ್ತಿಯನ್ನು ಮೇಲ್ಜಾತಿಗೆ ಸೇರಿದ ಪುರುಷರ ಗುಂಪು ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಚಾತರ್ ಪುರ ದಲ್ಲಿ ನಡೆದಿದೆ.