ಕಚೇರಿಯಿಂದ ಮನೆಗೆ ಹಿಂದಿರುಗಿ ಬಾರದ ಹುಡುಗಿ ಸಿಕ್ಕಿದ್ದು ಯಾವ ಪರಿಸ್ಥಿತಿಯಲ್ಲಿ ಗೊತ್ತಾ?

ಅನಂತಪುರಂ| pavithra| Last Updated: ಶುಕ್ರವಾರ, 25 ಡಿಸೆಂಬರ್ 2020 (07:30 IST)
ಅನಂತಪುರಂ : ಆಂಧ್ರಪ್ರದೇಶದ ಅನಂತಪುರಂನಲ್ಲಿ 19 ವರ್ಷದ ಹುಡುಗಿಯ ಭಾಗಶಃ ಸುಟ್ಟ ಪತ್ತೆಯಾಗಿದೆ.

ತನ್ನ ಕಚೇರಿಯಿಂದ ಹುಡುಗಿ ವಾಪಾಸಾಗದ ಹಿನ್ನಲೆಯಲ್ಲಿ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾಗ ಆಕೆಯ ಶವ ಪತ್ತೆಯಾಗಿದೆ.

ಕುಟುಂಬಸ್ಥರು ಆಕೆಯ ಗೆಳೆಯನೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :